ವಿಟ್ಲ: ಕ್ಸಬಾ ಗ್ರಾಮದ ಒಕ್ಕೆತ್ತೂರು ದಿ| ಅಣ್ಣು ಶೆಟ್ಟಿಗಾರ ಇವರ ಪುತ್ರ ತಿಮ್ಮಪ್ಪ ಶೆಟ್ಟಿಗಾರ್ (58) ಅಸೌಖ್ಯದಿಂದ ಜು.31 ರಂದು ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಇವರು ವೃತ್ತಿಯಲ್ಲಿ ಛಾಯಾಗ್ರಾಹಕರಾಗಿದ್ದು, ತಾಯಿ, ಪತ್ನಿ, ಒಂದು ಗಂಡು ಮತ್ತು ಒಂದು ಹೆಣ್ಣು ಮಗಳನ್ನು ಅಗಲಿದ್ದಾರೆ.
SUDDI9 MEDIA NETWORK