ವಿಟ್ಲ: ಕಸ್ಬಾ ಗ್ರಾಮದ ಒಕ್ಕೆತ್ತೂರು ಕೊಡಿಂಜೆ ನಿವಾಸಿ ಹಾಗೂ ಕೃಷಿಕರಾಗಿರುವ ಮ್ಯಾಕ್ಸಿಂ ಲೋಬೋ(48) ಅಸೌಖ್ಯದಿಂದಾಗಿ ತಮ್ಮ ಸ್ವಗೃಹದಲ್ಲಿ ಜು.29 ಭಾನುವಾರ ನಿಧನರಾಗಿದ್ದಾರೆ.

ಇವರು ದಿ| ಲೂಯಿಸ್ ಲೋಬೋರವರ ಪುತ್ರರಾಗಿದ್ದಾರೆ. ತಾಯಿ, ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.
SUDDI9 MEDIA NETWORK