ವಿಟ್ಲ: ಗಾಳಿಮಳೆಗೆ ವಿಟ್ಲ ಕಸ್ಬಾ ಗ್ರಾಮದ ಮಂಗಲಪದವು ಆಚೋಡಿ ನಿವಾಸಿ ದಿ.ಹಸನಬ್ಬ ರವರ ಪತ್ನಿ ಬೀಫಾತಿಮಾ ರವರ ಮನೆಯ ಮೇಲೆ ಮರವೊಂದು ಬಿದ್ದು ಮನೆಗೆ ಹಾನಿಯಾಗಿದೆ. ಅದೃಷ್ಟವಶಾತ್ ಮನೆ ಮಂದಿಗೆ ಏನೂ ತೊಂದರೆಯಾಗಿಲ್ಲ.

Vitla Rain Damage (2)

Vitla Rain Damage (1)

 

By suddi9

Leave a Reply

Your email address will not be published. Required fields are marked *