ಕೈಕಂಬ: ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಬೆಳ್ಳೂರು ಮಠ ದಿ.ದೇವು ಶೆಟ್ಟರ ಧರ್ಮಪತ್ನಿ, ಶತಾಯುಷಿ ಕಂದಾವರ ಬಾಳಿಕೆ ಸೇಸಿ ಶೆಟ್ದಿ (101)ಅವರು ಅವರ ಸ್ವಗ್ರಹದ ಮಿಜಾರು ಕಲ್ಲೂರಿ ಹೊಸಮನೆಯಲ್ಲಿ ಮಂಗಳವಾರ ನಿಧನರಾದರು. ಅವರಿಗೆ ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರಿದ್ದಾರೆ.
SUDDI9 MEDIA NETWORK