ಕೈಕಂಬ:ಗಂಜಿಮಠ ತೆಂಕುಳಿಪಾಡಿ ಗ್ರಾಮದ ಕಾಜಿಲ ಚಂದಪ್ಪ ಪೂಜಾರಿಯವರ ಧರ್ಮಪತ್ನಿ ದುಗ್ಗಮ್ಮ (80) ಅಲ್ಪ ಕಾಲದ ಅಸೌಖ್ಯದಿಂದ ತನ್ನ ಸ್ವಗ್ರಹದಲ್ಲಿ ಶನಿವಾರ ನಿಧನ ಹೊಂದಿದರು.
ಅವರ ಅಂತ್ಯೆಕ್ರೀಯೆಯನ್ನು ಭಾನುವಾರ ನಡೆಸಲಾಯಿತು. ಅವರು ಐವರು ಪುತ್ರರನ್ನು ಮತ್ತು ಮೂವರು ಪುತ್ರಿಯರನ್ನು ಹಾಗೂ ಮೊಮ್ಮಕಳನ್ನು ಅಪಾರ ಬಂಧುಬಳಗದವರನ್ನು ಅಗಲಿದ್ದಾರೆ.

