ಬಂಟ್ವಾಳ: ಬಿ.ಸಿ.ರೋಡು,ಬಿ.ಮೂಡ ಗ್ರಾಮದ ಚಿಕ್ಕಯ್ಯಮಠ ಬಳಕ ನಾಗರಿಕ ಸೇವಾ ಸಂಘದ ಸಭೆಯು ಇಂದು ಭಾನುವಾರ ಚಿಕ್ಕಯ್ಯಮಠ ಹಿರಿಯ ಮಾರ್ಗದರ್ಶಿ ಸುಧಾಕರ ಮಡಿವಾಳ ಇವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷರಾಗಿ
ಭರತ್ ರಾಜ್ ಚಿಕ್ಕಯ್ಯಮಠ ಆಯ್ಕೆಯಾಗಿದ್ದಾರೆ.


ಉಪಾಧ್ಯಕ್ಷರಾಗಿ ರವಿರಾಜ್, ಕಾರ್ಯದರ್ಶಿ ಸುಪ್ರೀತ್ ಸಾಲ್ಯಾನ್, ಸಹ ಕಾರ್ಯದರ್ಶಿ ಭರತ್ ಗಟ್ಟಿ ಕೋಶಾಧಿಕಾರಿಯಾಗಿ ಸುರೇಶ್ ಸಾಲಿಯಾನ್ ಮೇಮ್ ಸಾಬ್ ಟೈಲರ್ ಸಾಮಾಜಿಕ ಜಾಲತಾಣ ನಿಶಾಂತ್ ಕುಲಾಲ್ ಇವರನ್ನು ನೇಮಕ ಮಾಡಲಾಯಿತು.

By Suddi9