ಬಂಟ್ವಾಳ: ಅಧಿವಕ್ತಾ ಪರಿಷತ್ ದಕ್ಷಿಣ ಪ್ರಾಂತ ಮಂಗಳೂರು ಘಟಕ ಮತ್ತು ಬಂಟ್ವಾಳ ಘಟಕದ ವತಿಯಿಂದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು  ಶ್ರೀಮಾತಾ ಲಕ್ಷಣಿ ಶಾಂತಿಧಾಮ ಆಶ್ರಮ ಅರ್ಕುಲ ಫರಿಂಗಿಪೇಟೆ ಇಲ್ಲಿ ಅಗತ್ಯವಾದ ದಿನಸಿ ಅಕ್ಕಿ ನೀಡುವ ಮೂಲಕ ಆಚರಿಸಲಾಯಿತು.
 
 

ಈ ಸಂದರ್ಭದಲ್ಲಿ ಪ್ರಾಂತ ಅಧ್ಯಕ್ಷ ಗುರುಪ್ರಸಾದ್ ಶೆಟ್ಟಿ ಮಂಗಳೂರು, ಜಿಲ್ಲಾ ಉಪಾಧ್ಯಕ್ಷ ಉಮಾ ಏನ್. ಸೋಮಯಾಜಿ , ಅಕ್ಷಯ್ ರಾವ್ ಬೆಳ್ತಂಗಡಿ, ಮಂಗಳೂರು ಘಟಕ ಅಧ್ಯಕ್ಷ ಆಶಾ ಪಿ. ರೈ, ಬಂಟ್ವಾಳ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀರಾಮ ಪ್ರಭು. ಉಪಾಧ್ಯಕ್ಷ ಶ್ರೀಮತಿ ಉಷಾ , ಜಿಲ್ಲಾ ಸದಸ್ಯವೀರೇಂದ್ರ ಎಂ. ಸಿದ್ಧಕಟ್ಟೆ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *