ಪೊಳಲಿ:ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಫೆ ೧೪ರಂದು ಭಾನುವಾರ ಧಾರ್ಮಿಕ ವಿಧಿವಿಧಾನಗಳು ಪೊಳಲಿ ದೇವಳದ ಸುಬ್ರಹ್ಮಣ್ಯ ತಂತ್ರಿ ನೇತೃತ್ವದಲ್ಲಿ ಪುಣ್ಯಾಹ,ಗಣಪತಿ ಹವನ,ಮೃತ್ಯುಂಜಯ ಹವನ,ಸಪರಿವಾರ,ಶ್ರೀರಾಜರಾಜೇಶ್ವರೀ ದೇವರಿಗೆಕ್ಷಾಲನಾದಿ ಬಿಂಬಶುದ್ಧಿ,ಶಾಂತಿಪ್ರಾಯಶ್ಚಿತ್ತ ಹೋಮಗಳು,ಹೋಮಕಲಶಾಭಿಷೇಕ,ಪ್ರಸನ್ನ ಪೂಜೆಗಳು ವೆಂಕಟೇಶ್ ತಂತ್ರಿ, ದೇವಳದ ಪವತ್ರಪಾಣಿ ಮಾಧವ ಭಟ್ ಅರ್ಚಕರಾದ ನಾರಾಯಣ ಭಟ್, ಪರಮೇಶ್ವರ ಭಟ್, ಕೆ.ರಾಮ್ ಭಟ್, ಮಾಧವ ಮಯ್ಯ ಪೂಜೆ ನೆರವೇರಿಸಿದರು.




