ಮಂಗಳೂರು:ನಗರದ  ಅಪರಾದ ಪತ್ತೆದಳದ ಇನ್ಸ್ಪೆಕ್ಟರ್  ಶಿವಪ್ರಕಾಶ್  ನಾಯಕ್ ಡ್ರಗ್ಸ್  ಪ್ರಕರಣಗಳ ತನಿಕಾಧಿಕಾರಿಯಾಗಿದ್ದ ಅವರನ್ನು  ಲೋಕಯುಕ್ತಕ್ಕೆ ವರ್ಗಾವಣೆ ಮಾಡಲಾ  ಗಿದ್ದು  ಅವರ ಸ್ಥಾನಕ್ಕೆ ಕಾಪು ಇನ್ನಸ್ಪಕ್ಟರ್  ಮಹೇಶ್ ಪ್ರಸಾದ್  ಅವರನ್ನು ನಿಯುಕ್ತಿಗೊಳಿಸಲಾಗಿದೆ.

c527596b-f8c0-4c1d-bce9-d4b285122f1c

ಮಹೇಶ್  ಪ್ರಸಾದ್ ಅವರು ಪುತ್ತೂರು ಹಾಗೂ ನಾನಾ ಕಡೆಗಳಲ್ಲಿ  ಕರ್ತವ್ಯ ನಿರ್ವಹಿಸಿದ ಅವರು ಇದರ ಮೊದಲು  ಕಾಪು ಪೊಲೀಸ್ ಠಾಣೆಯಲ್ಲಿ  ಪೊಲೀಸ್ ಇನ್ಸ್ ಪೆಕ್ಟರ್  ಕರ್ತವ್ಯ ನಿರ್ವಹಿಸಿದ್ದರು.

By Suddi9

Leave a Reply

Your email address will not be published. Required fields are marked *