ಬಂಟ್ವಾಳ: ಸೌತ್ ಕೆನರಾ ಫೊಟೋಗ್ರಾಪರ್ಸ್ ಅಸೋಸಿಯೆಶನ್ ದ.ಕ -ಉಡುಪಿ ಜಿಲ್ಲೆ ಇದರ ಬಂಟ್ವಾಳ ವಲಯದ ವತಿಯಿಂದ ೧೮೧ನೇ ವಿಶ್ವ ಛಾಯಾಗ್ರಹಣ ದಿನಾಚರಣೆಯ ಪ್ರಯುಕ್ತ  ವಲಯದ ಹಿರಿಯ ಸದಸ್ಯರಲ್ಲೊಬ್ಬರಾದ ಕಲ್ಲಡ್ಕ ಜಯರಾಮ ರೈ ದಂಪತಿಯನ್ನು ಅವರ ಸ್ವಗೃಹದಲ್ಲಿ ಸನ್ಮಾನಿಸಲಾಯಿತು.

PSX_20200819_180224ವಲಯ ಅಧಕ್ಷ ಕುಮಾರಸ್ವಾಮಿ ನೇತೃತ್ವದಲ್ಲಿ ಪಧಾಧಿಕಾರಿಗಳು ಮತು ಸದಸ್ಯರ ಉಪಸ್ಥಿತಿಯಲ್ಲಿ ಗೌರವಿಸಲಾಯಿತು.ಅಸೋಸಿಯೇಷನ್ ನ ಜಿಲ್ಲಾ ಕೋಶಾಧಿಕಾರಿ ಅನಂದ್ ಎನ್ ,ವಲಯದ ಪ್ರಧಾನ ಕಾರ‍್ಯದರ್ಶಿ ವಿಕೇಶ್, ಕೋಶಾಧಿಕಾರಿ ವಿಕ್ರಂ ಫರಂಗಿಪೇಟೆ,ವಲಯದ ಉಪಾಧಕ್ಷರಾದ ಹರೀಶ್ ನಾಟಿ, ರೋಶನ್ ಮೊಗರ್ನಾಡ್,ಮಾಜಿ ಅಧಕ್ಷ ಹರೀಶ್ ಮಾಣಿ,ದಯಾನಂದ್ ಬಂಟ್ವಾಳ್  ಹಾಗೂ ಪಧಾಧಿಕಾರಿಗಳಾದ ಲಕ್ಷ್ಮಣ್,ವರುಣ್,ರಾಜರತ್ನ, ರಾಜೇಂದ್ರ,ಪ್ರಶಾಂತ್,ಚಂದ್ರಶೇಖರ,ಶೀನಿವಾಸ,ವಿಜಯ್,ಶರತ್,ಚಿನ್ನ ಕಲ್ಲಡ್ಕ,ರಾಮ್ ಇರಾ ಹಾಗೂ ಅಮಿತಾ ರವರು ಉಪಸ್ತಿತರಿದ್ದರು.

By Suddi9

Leave a Reply

Your email address will not be published. Required fields are marked *