ಬಂಟ್ವಾಳ: ಬಿ.ಸಿ ರೋಡ್ ಶ್ರೀ ರಕ್ತೇಶ್ವರೀ ದೇವಸ್ಥಾನದ ಬಳಿ ಸುಮಾರು ನಲ್ಲಿ 43.50 ಮೀಟರ್ ಎತ್ತರದಲ್ಲಿ ಶನಿವಾರ ಸ್ವಾತಂತ್ರ್ಯ ದಿನದಂದು ಹಾರಾಡಿದ ರಾಷ್ಟ್ರಧ್ವಜ ಎಲ್ಲರ ಗಮನಸೆಳೆಯಿತು.ಸ್ಥಳೀಯ ಸಂಸ್ಥೆಯೊಂದಕ್ಕೆ ಸೇರಿದ ಕ್ರೇನ್ ನ ತುದಿಯಲ್ಲಿ ರಾಷ್ಟಧ್ವಜವನ್ನು ಹಾರಿಸಲಾಗಿದೆ. 
SUDDI9 MEDIA NETWORK