ಕೈಕಂಬ: ಒಡ್ಡೂರು ಧರ್ಮಚಾವಡಿಯಲ್ಲಿ ಶ್ರೀ ಕೊಡಮಣಿತ್ತಾಯ ಧರ್ಮದೈವದ ಪ್ರತಿಷ್ಠೆ ಶತಚಂಡಿಕಾಯಾಗ ಹಾಗೂ ಧರ್ಮನೇಮೋತ್ಸವದ  ಪಲ್ಕೆ ವೇದಮೂರ್ತಿ ರವೀಶ್ ಭಟ್ ಹಾಗೂ ವೆಂಕಟೇಶ್ ತಂತ್ರಿ ಎಡಪದವು ನೇತೃತ್ವದಲ್ಲಿ ಒಡ್ಡೂರು ಫಾರ್ಮ್ ಹೌಸ್‍ನಲ್ಲಿ ಚಂಡಿಕಾಯಾಗ ಪ್ರಾರಂಭಗೊಂಡಿತು.ಶ್ರೀಮತಿ ಮತ್ತು ಶ್ರೀ ರಾಜೇಶ್ ನಾಯ್ಕ್ ಉಳಿಪ್ಪಾಡಿ ಶಾಸಕ ಹಾಗೂ ಉಳಿಪ್ಪಾಡಿಗುತ್ತಿನ ಕುಟುಂಬಸ್ಥರು ಸದ್ಭಕ್ತಭಾಂದವರು ಉಪಸ್ಥಿತರಿದ್ದರು.

nb

 

By Suddi9

Leave a Reply

Your email address will not be published. Required fields are marked *