ಕೈಕಂಬ:ಬೆಂಜನಪದವು ಸ್ವಾಮಿ ಕೊರಗ ತನಿಯ ಕ್ಷೇತ್ರದಲ್ಲಿ ಫೆ.16ಭಾನುವಾರ ಕೊರಗಜ್ಜನ ಗಗ್ಗರ ಸೇವೆ ನಡೆಯಿತು. ಕ್ಷೇತ್ರಧಿಕಾರಿ ವಿಜಯ್ ಹಾಗೂ ಕುಟುಂಬಿಕರು , ನೂರಾರು ಭಕ್ತಾಧಿಗಳು ಕೊರಗಜ್ಜನ ಗಗ್ಗರ ಸೇವೆಯಲ್ಲಿ ಪಾಲ್ಗೊಂಡು ಅಜ್ಜನ ಗಂಧ ಪ್ರಸಾದ ಸ್ವೀಕರಿಸಿದರು.
SUDDI9 MEDIA NETWORK