ಮಂಡ್ಯ ಕಿಕ್ಕೇರಿ ಭಾಗದ ಬಿಜೆಪಿ ನಾಯಕರಿಗೆ ಕಿಕ್ಕೇರಿ ಹೋಬಳಿಯ ಆನೆಗೋಳ ಕೃಷಿ ಪತ್ತಿನ ಸಹಕಾರ ಸೊಸೈಟಿಯನ್ನು ತನ್ನ ತೆಕ್ಕೆಗೆ ಸೆಳೆಯುವುದಕ್ಕಾಗಿ ಇನ್ನಿಲ್ಲದ ಕಸರತ್ತು ನಡೆಸಿದ ಕೆಲ ಬಿಜೆಪಿ ನಾಯಕರಿಗೆ ಆನೆಗೋಳ ಕ್ಷೇತ್ರ ಜೆಡಿಎಸ್ ನ ಭದ್ರಕೋಟೆ ಎಂದು. ಸ್ಪಷ್ಟಪಡಿಸಿದ ಹಾಸನ ಜಿಲ್ಲಾ ಪಂಚಾಯಿತಿ ಸದಸ್ಯರಾದ ಪುಟ್ಟಸ್ವಾಮಿಗೌಡರು ಹಾಗೂ ಜೆಡಿಎಸ್ನ ಪಕ್ಷದ ಯುವ ಮುತ್ತತ್ತಿ ರಾಜಕೀಯದ ಯುವ ಚಾಣಾಕ್ಷ ಯಂಗ್ ಸ್ಟಾರ್ ಮತ್ತು ತನ್ನದೇ ಆದ ಅಭಿಮಾನಿ ಹೊಂದಿರುವ ಹಾಗೂ ಅಭಿಮಾನಿಗಳ ಸರದಾರ ಬಡರೈತರ ಹಿತಕಾಪಾಡುವ ಸರಳ ಸಜ್ಜನ ವ್ಯಕ್ತಿ ಸಮಾಜ ಸೇವಕರು.
ಶ್ರೀ ಸುಬ್ರಹ್ಮಣ್ಯ ಸೇವಾ ಟ್ರಸ್ಟ್ ಸಂಸ್ಥಾಪಕ ಮತ್ತು ಅಧ್ಯಕ್ಷರಾದ B M ಕಿರಣ್ರವರ ರಾಜಕೀಯ ತಂತ್ರಕ್ಕೆ ತಆನೆಗೊಳ ಕೃಷಿಪತ್ತಿನ ಸಹಕಾರ ಸಂಘ ಜೆಡಿಎಸ್ ತೆಕ್ಕೆಗೆ ರಾರಾಜಿಸಿತು.ಸೊಸೈಟಿಯ ನೂತನ (ಸಾರಥಿ) ಅಧ್ಯಕ್ಷರ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ದೊಡ್ಡತರಹಳ್ಳಿ ದಾನ ಶೇಖರ್ ಅವರು ಅಲಂಕರಿಸಿದರು.ಉಪಾಧ್ಯಕ್ಷ ಸ್ಥಾನಕ್ಕೆ ಬೋರನಹಳ್ಳಿ ರಮೇಶ್ ರವರು ಆಯ್ಕೆಯಾದರು ಸಂದರ್ಭದಲ್ಲಿ ನೂತನ ಸೊಸೈಟಿಯ ಸದಸ್ಯರು ಹಾಗೂ ಜೆಡಿಎಸ್ನ ಮುಖಂಡರು ಗಣ್ಯರು ಇದ್ದರು.
