ಮಂಗಳೂರು:ಕೃಷಿ ತಜ್ಞ ದಿ. ಕೆ. ಎಂ ಉಡುಪ ಇವರ ಸ್ಮರಣಾರ್ಥವಾಗಿ ಕೃಷಿ ವಿಜ್ಞಾನ ಕೇಂದ್ರ ಕಂಕನಾಡಿಯಲ್ಲಿ ಮಣ್ಣು ಮತ್ತು ಜಲ ಸಂರಕ್ಷಣೆ ಹಾಗೂ ಹಿತ್ತಲಲ್ಲಿ ಸುಧಾರಿತ ಕೋಳಿ ಸಾಕಣೆ ವಿಷಯದ ಬಗ್ಗೆ ಮಾಹಿತಿ ಶಿಬಿರವನ್ನು ಫೆ 18 ರಂದು ಮಂಗಳವಾರ ಬೆಳಿಗ್ಗೆ 10.00 ಗಂಟೆಗೆ ಕೃಷಿ ವಿಜ್ಞಾನ ಕೇಂದ್ರದ ವಿಚಾರ ಸಂಕೀರ್ಣ ಕೊಠಡಿಯಲ್ಲಿ ಭಾರತೀಯ ವಿಕಾಸ ಟ್ರಸ್ಟ್, ಮಣಿಪಾಲ ಹಾಗೂ ಸೆಲೋ ಫೌಂಡೇಶನ್, ಬೆಂಗಳೂರು ಇವರ ಸಂಯುಕ್ತ ಅಶ್ರಯದೊಂದಿಗೆ ಆಯೋಜಿಸಲಾಗಿದೆ.

mqdefaultಆಸಕ್ತ ರೈತ ಬಾಂಧವರು ಈ ಮಾಹಿತಿ ಶಿಬಿರದಲ್ಲಿ ಭಾಗವಹಿಸಿ ಉಪಯುಕ್ತ ಮಾಹಿತಿ ಪಡೆಯಬೇಕಾಗಿ ವಿನಂತಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 0824-2431872ಡಾ. ಟಿ. ಜೆ. ರಮೇಶ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರನ್ನು ಸಂಪರ್ಕಿಸಬಹುದು.

By Suddi9

Leave a Reply

Your email address will not be published. Required fields are marked *