ಸುಂಕದಕಟ್ಟೆ :  ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ದೇವಸ್ಥಾನದ ಜಾತ್ರೆಯ ನಿನ್ನೆ 28-04-2019 ಆದಿತ್ಯವಾರ ಹಗಲು ಮತ್ತು ರಾತ್ರಿ ರಥೋತ್ಸವ ನಡೆಯಿತು.

WhatsApp Image 2019-04-29 at 12.13.10 PM

WhatsApp Image 2019-04-29 at 12.13.10 PM (2)

ಇಂದು 29-04-19ನೇ ಸೋಮವಾರ ಕಡೆಯ ಜಾತ್ರೋತ್ಸವದ ಪ್ರಯುಕ್ತ ಬೆಳಿಗ್ಗೆ ಚಂಡಿಕಾಯಾಗ,ಮಧ್ಯಾಹ್ನ ಮಹಾಪೂಜೆ ಅನ್ನಸಂತರ್ಪಣೆ, ಸಂಜೆ 6ಗಂಟೆಗೆ ಭಕ್ತಿಗಾನ ವೈಭವ,8ಗಂಟೆಗೆ ಸ್ಥಳೀಯ ಹವ್ಯಾಸಿ ಕಲಾವಿದರಿಂದ ಯಕ್ಷಗಾನ ಬಯಲಾಟ ‘ಶಾಂಭವಿ ವಿಜಯ’. 9ಗಂಟೆಗೆ ಅಣ್ಣಪ್ಪ ಪಂಜುರ್ಲಿ ದೈವ ಮತ್ತು ಕಲ್ಕುಡ ದೈವಗಳಿಗೆ ನೇಮೋತ್ಸವ,10 ಗಂಟೆಗೆ ಬಲಿ ಉತ್ಸವ, ಪಲ್ಲಕ್ಕಿ ಉತ್ಸವ, ಓಕುಳಿ,ಅವಭ್ರಹೋತ್ಸವ,ಧ್ವಜಾವರೋಹಣ.

WhatsApp Image 2019-04-29 at 12.13.10 PM (1)

By suddi9

Leave a Reply

Your email address will not be published. Required fields are marked *