ಕೈಕಂಬ;ಶ್ರೀ ಕಾಲಭೈರವ ಮಂಜುನಾಥೇಶ್ವರ ದೇವಸ್ಥಾನ ಜೋಗಿಮಠ ಮಳಲಿ ಮಟ್ಟಿ ಇದರ ವಾರ್ಷಿಕ ಜಾತ್ರಾ ಮಹೋತ್ಸವವು ಮಾ.8 ಬುಧವಾರದಿಂದ ಮಾ.9 ಗುರುವಾರದವರೆಗೆ ಪರಮ ಪೂಜ್ಯ ಶ್ರೀಶ್ರೀಶ್ರೀ ಯೋಗಿರಾಜ “ನಿರ್ಮಲನಾಥ್ ಮಹಾರಾಜ್” ಜೋಗಿಮಠ ಕದ್ರಿ ಇವರ ದಿವ್ಯ ಉಪಸ್ಥಿತಿ ಮತ್ತು ಆಶೀರ್ವಾದಗಳೊಂದಿಗೆ ಹಾಗೂ ಬ್ರಹ್ಮಶ್ರೀ ದೇರೆಬೈಲು “ವಿಠಲದಾಸ ತಂತ್ರಿಗಳು” ಶ್ರೀ ಕ್ಷೇತ್ರ ಕದ್ರಿ ಇವರ ನೇತೃತ್ವದಲ್ಲಿ ನಡೆಯಲಿದೆ.

1
ಮಾ.8 ಬುಧವಾರ 7.45ರಿಂದ ದೀಪ ಬೆಳಗಿಸಿ ಸಾಮೂಹಿಕ ಪ್ರಾರ್ಥನೆ,8ಕ್ಕೆ ಸಾಮೂಹಿಕ ಶತ ರುದ್ರಾಭಿಷೇಕ, 9.30ರಿಂದ ಮಹಿಷಂದಾಯ,ಧೂಮವತಿ ಬಂಟ ದೈವಗಳ ಭಂಡಾರ ಏರುವುದು. ಮಧ್ಯಾಹ್ನ 12ರಿಂದ ಪೂರ್ಣಾಹುತಿ ಮಹಾಪೂಜೆ, ಪ್ರಸಾದ ವಿತರಣೆ “ಸಾಮೂಹಿಕ ಅನ್ನಸಂತರ್ಪಣೆ” ರಾತ್ರಿ 9ರಿಂದ ಮಹಿಷಂದಾಯ ಧೂಮವತಿ ಬಂಟ ದೈವಗಳ ನೇಮೋತ್ಸವ ನಡೆಯಲಿದೆ.
ಮಾ.9 ಗುರುವಾರ 8ರಿಂದ ಮಾಹಾಪೂಜೆ,ಪ್ರಸಾದವಿತರಣೆ,ಅನ್ನಸಂತರ್ಪನೆ, 9.30ರಿಂದ ಕಲ್ಲುರ್ಟಿ ಪಂಜುರ್ಲಿ ದೈವಗಳ ಕೋಲ ಬಲಿಸೇವೆ, ಮಾ.12 ಅದಿತ್ಯವಾರ ಕಲ್ಲುರ್ಟಿ ದೈವಸ್ಥಾನದಲ್ಲಿ ಸಾರ್ವಜನಿಕ ಅಗೆಲು ಸೇವೆ ನಡೆಯಲಿದೆ.

By Suddi9

Leave a Reply

Your email address will not be published. Required fields are marked *