ಕೈಕಂಬ;ಶ್ರೀ ಕಾಲಭೈರವ ಮಂಜುನಾಥೇಶ್ವರ ದೇವಸ್ಥಾನ ಜೋಗಿಮಠ ಮಳಲಿ ಮಟ್ಟಿ ಇದರ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ಮಾ.8 ಬುಧವಾರ ಪರಮ ಪೂಜ್ಯ ಶ್ರೀಶ್ರೀಶ್ರೀ ಯೋಗಿರಾಜ “ನಿರ್ಮಲನಾಥ್ ಮಹಾರಾಜ್” ಜೋಗಿಮಠ ಕದ್ರಿ ಇವರ ದಿವ್ಯ ಉಪಸ್ಥಿತಿ ಮತ್ತು ಆಶೀರ್ವಾದಗಳೊಂದಿಗೆ ಹಾಗೂ ಬ್ರಹ್ಮಶ್ರೀ ದೇರೆಬೈಲು “ವಿಠಲದಾಸ ತಂತ್ರಿಗಳು” ಶ್ರೀ ಕ್ಷೇತ್ರ ಕದ್ರಿ ಇವರ ನೇತೃತ್ವದಲ್ಲಿ ಸಾಮೂಹಿಕ ಶತ ರುದ್ರಾಭಿಷೇಕ ಜರುಗಿತು.



