ಮಂಗಳೂರು: ಬೋಂದೇಲ್ ಪತಾಂಜಲಿ ಸನಾತನ ಹರ್ಬಲ್ ದೇಸೀ ಉತ್ಪಾನ ಐಸಿರಿ ಉತ್ಪನ್ನಗಳ ದೇಸಿ ಮಳಿಗೆ ಬೋಂದೆಲ್ ರಮಶಂಕರಿ ಎಂಟರ್ ಪ್ರೈಸಸ್ ಗ್ರಾಹಕರಿಗಾಗಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಪ್ರಸ್ತುತ ಪಡಿಸಿದ “ಲಕ್ಕಿ ಕೂಪನ್ “ಇದರ ಪ್ರಥಮ ಡ್ರಾ ಆ.8 ರಂದು ಸೋಮವಾರ ನಡೆಯಿತು.  ಪುಟಾನಿ ವಿಹಾನ್ ನಾಯ್ಕ್ ಅದೃಷ್ಟ ಚೀಟಿ ಎತ್ತುವ ಮೂಲಕ  ಲಕ್ಕಿ ಡ್ರಾ   ನಡೆಸಿಕೊಟ್ಟರು.

01 (1)

ಸಂಸ್ಥೆಯ ಅದೃಷ್ಟ  ಕೂಪನ್ ಕೊಡುಗೆ   ಆ. 15 ರವರೆಗೆ ಲಭ್ಯವುದ್ದು  ಆ. 15 ರಂದು ಎರಡನೇ ವಿಜೇತರನ್ನು ಅದೃಷ್ಟ ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಲಾಗುವುದು  ಎಂದು ಸಂಸ್ಥೆಯ ಮಾಲಕ ಶಿವದುರ್ಗಾ ಶೆಟ್ಟಿ ತಿಳಿಸಿದರು.  ಪ್ರಥಮ ವಿಜೇತರಾದ ಅದೃಷ್ಟ ಚೀಟಿ ಎತ್ತುವ ಸಂದರ್ಭದಲ್ಲಿ ಶಿವದುರ್ಗಾ ಶೆಟ್ಟಿ, ಡಾ/ ಸಹನಾ ಹೆಚ್ ನಾಯ್ಕ್, ನಂದಕುಮಾರ್, ಉಮೇಶ್ ನಾಯಕ್,ಮಧುಕರ್, ಕೀರ್ತಿ ಆದರ್ಶ್ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *