ಸುದ್ದಿ9ಬಂಟ್ವಾಳ: ಸಜೀಪ ಮುನ್ನೂರು ಗ್ರಾ.ಪಂ. ವ್ಯಾಪ್ತಿಯ ಮಾರ್ನಬೈಲು ಅಂಗನನವಾಡಿ ಕೇಂದ್ರದ ಸಹಾಯಕಿ ಬೇಬಿ ಮತ್ತು ಸಜೀಪಮೂಡ ಪಂ.ವ್ಯಾಪ್ತಿಯ ಬೊಳ್ಳಾಯಿ ಅಂ. ಕೇಂದ್ರದ ಸಹಾಯಕಿ ದೇವಕಿ ಇವರು ನಿವೃತ್ತಿಗೊಂಡಿದ್ದು, ಇವರಿಗೆ ನಗ್ರಿಯಲ್ಲಿ ಬೀಳ್ಕೋಡುಗೆ ಸಮಾರಂಭ ನಡೆಯಿತು.
ಈ ಸಂದರ್ಭ ಸಜೀಪಮೂಡ ಪಂ. ಅಧ್ಯಕ್ಷೆ ಸುಂದರಿ, ಸಜೀಪಮುನ್ನೂರು ಪಂ. ಅಧ್ಯಕ್ಷೆ ಸರಸ್ವತಿ, ಮೇಲ್ವಿಚಾರಕಿಯರಾದ ಭಾರತಿ, ಸರೋಜ, ಭಾರತಿ ಮತ್ತು ಸಜೀಪ ವಲಯದ ಅಂಗನವಾಡಿ ಕಾರ್ಯಕತರ್ೆಯರು ಹಾಗೂ ಸಹಾಯಕಿಯವರು ಉಪಸ್ಥಿತರಿದ್ದರು.

