ಕೈಕಂಬ:ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಮಾದುಕೋಡಿ ಸುಂದರ ಬೆಲ್ಚಾಡ ಅವರ ಪುತ್ರ ದಿನೇಶ್ (೫೦) ಅವರು ಅನಾರೋಗ್ಯದಿಂದ ಆ.೧ ರಂದು ಭಾನುವಾರ ನಗರದ ಆಸ್ಪತ್ರೆಯಲ್ಲಿ ನಿಧನಹೊಂದಿದರು. ಮೃತರು ಪತ್ನಿ ಇಬ್ಬರು ಪುತ್ರರು, ತಂದೆ ಹಾಗೂ ಸಹೋದರ ಸಹೋದರಿಯರನ್ನು ಅಗಲಿದ್ದಾರೆ.2vp dinesh

By Suddi9

Leave a Reply

Your email address will not be published. Required fields are marked *