ಬಂಟ್ವಾಳ: ಹೊಕ್ಕಡಿಗೋಳಿ ನಿವಾಸಿ, ದಿ.ಸುಶೀಲ ಬಂಗೇರ ಅವರ ಪತ್ನಿ ವೆಂಕಮ್ಮ ಸುವರ್ಣ(85) ಅವರು ಅಸೌಖ್ಯದಿಂದ ಜು.20ರಂದು ಮಂಗಳವಾರ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪುತ್ರ, ರಂಗಭೂಮಿ ಕಲಾವಿದ ಚಂದ್ರಶೇಖರ ಸಿದ್ದಕಟ್ಟೆ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.
SUDDI9 MEDIA NETWORK