ವಿಠಲ : ಇಂಟರ್‍ನ್ಯಾಶನಲ್ ಕರಾಟೆ-ಡು ಓಪನ್ ಚಾಂಪಿಯನ್‍ಶಿಪ್ ಕೀಜೋನಸ್ ಕರಾಟೆ-ಡು ಟರ್ಬೂಕಾ ಅಂತರ ಬಂಗ್ಸ ಕರಾಟೆ ಸ್ಪರ್ಧೆಯಲ್ಲಿ ಕುಮಿಟೆ ವಿಭಾಗದಲ್ಲಿ ಬೆಳ್ಳಿಯ ಪದಕ ಗೆದ್ದಿರುವ ವಿಠಲ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಸಂಜಯ್ ಕುಮಾರ್ . ಇವರು ವಿಟ್ಲ ಕಾಶಿಮಠದ ಸದಾನಂದ ಪೂಜಾರಿ ಮತ್ತು ವಸಂತಿ ದಂಪತಿ ಪುತ್ರ, ಮಾಧವ ಅಳಿಕೆ ಇವರ ಶಿಷ್ಯ.

sanjay

By Suddi9

Leave a Reply

Your email address will not be published. Required fields are marked *