ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ವಲಯ ಇದರ ನೂತನ ಅಧ್ಯಕ್ಷರಾಗಿ ಜನಾರ್ಧನ ಪದ್ಮಶಾಲಿ ಆಯ್ಕೆಯಾಗಿದ್ದಾರೆ. ಇವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ  ಯೋಜನೆಯಲ್ಲಿ ಸೇವಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ್ದಾರೆ.

janardhana pdmsli

 

ಯಂಗದ ಫ್ರೆಂಡ್ಸ್ ವಿಟ್ಲ, ಯುವಕ ಮಂಡಲ ವಿಟ್ಲ, ಪದ್ಮಶಾಲಿ ಸೇವಾ ಸಮಿತಿ ಕಾಡುಮಠ ವಿಟ್ಲ ವಲಯ ಇದರ ಪದಾಧಿಕಾಯಾಗಿ, ಆರ್ ಕೆ ಆಟ್ರ್ಸ್ ನೃತ್ಯ ಭಜನಾ ತಂಡದ ಅಧ್ಯಕ್ಷರಾಗಿ, ವಿಟ್ಲದಲ್ಲಿ ನಿರಂತರ ರಕ್ತದಾನಿಯಾಗಿ ಸೇವೆ ಸಲ್ಲಿಸಿದ್ದಾರೆ. ಪಿಂಗಾರ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿಯಲ್ಲಿ ಕಛೇರಿ ಸಹಾಯಕರಾಗಿ ಉದ್ಯೋಗದಲ್ಲಿದ್ದಾರೆ.

By Suddi9

Leave a Reply

Your email address will not be published. Required fields are marked *