ಬಡಕಬೈಲು:ಬದ್ರಿಯಾ ಜುಮಾ ಮಸ್ಜಿದ್ 15ನೇ ವóದ ವಾರ್ಷಿಕ ಹಾಗೂ ನೂತನ ಮದ್ರಸ ಕಟ್ಟಡ ಉರ್ದಘಾಟನೆಯು ಜು.15ರಂದು ಭಾನುವಾರ ಬಡಕಬೈಲ್ ನಲ್ಲಿ ನೆರವೇರಲಿದೆ. ಮದ್ರಸ ಕಟ್ಟಡದ ಉದ್ಘಾಟನೆಯನ್ನು ಬದ್ರಿಯಾ ಜುಮಾ ಮಸ್ಜಿದ್ ನಿರ್ದೇಶಕ ಬಹು ಕೆ.ಎಸ್ ಸಯ್ಯದ್ ಅಟಕೋಯ ತಂಙಲ್ ಕುಂಬೋಲ್ ಮಾಡಲಿದ್ದಾರೆ.
ಮುದರ್ರಿಸ್ ಅಸಾಸ್ ಮಲ್ಲೂರು ಬಹು/ ಸಯ್ಯಿದ್ ನಿಝಾಮುದ್ಧೀನ್ ತಂಙಳ್,ಬಹು/ ಸಯ್ಯಿದ್ ತ್ವಾಹ ತಂಙಳ್ ಮುದರ್ರಿಸ್ ಮಜ್ಲಿಸ್ ಗಾಣೆಮಾರ್ ಬಡಕಬೈಲ್ ಬದ್ರಿಯಾ ಜುಮಾ ಮಸ್ಜಿದ್ ಜಲಾಲಿಯ್ಯ ಇದರ ಪದಾಧಿ ಕಾರಿಗಲಾದ ಜಿ ಅಹ್ಮದ್ ಬಸೀರ್ ವಹಿಸಲಿದ್ದಾರೆ.ವಿ.ಎಂ ಅಬೂಬಕ್ಕರ್ ಸಖಾಫಿ ಇಬ್ರಾಹೀಂ ನವಾಝ ಬದ್ರುದ್ದೀನ್ ಅಝ್ಹರಿ ಅಲ್ ಕಾಮಿಲ್ ಅಲ್ಲದೆ ಅಲ್ಲದೆ ಹಲವಾರು ಗಣ್ಯರು ಈಕಾರ್ಯಕ್ರಮದಲ್ಲಿ ಭಗವಹಿಸಲಿದ್ದಾರೆ.ಇದೇ ಸಂದರ್ಭದಲ್ಲಿ ಹಲವರನ್ನು ಸನ್ಮಾನಿಸಲಾಗುವುದು . ಎಂದು ಬಡಕಬೈಲ್ ಬದ್ರಿಯಾ ಜುಮಾ ಮಸ್ಜಿದ್ ಜಲಾಲಿಯ್ಯ ಇದರ ಪ್ರಕಟನೆ ತಿಳಿಸಿದೆ.
