ಬಂಟ್ವಾಳ: ಸುಭಾಷ್ ಯುವಕ ಮಂಡಲ ಸಜೀಪ ಮೂಡ ಇವರ ವತಿಯಿಂದ ನೆಡದ 71ನೇ ಸ್ವಾತಂತ್ರೋತ್ಸವ ಆಚರಣೆಯ ಅಂಗವಾಗಿ ಮಾಜಿ ಜಿಪಂ ಅಧ್ಯಕ್ಷ ಸದಾನಂದ ಪೂಜಾ ಅವರು ದ್ವಜಾರೋಹಣ ಮಾಡಿದರು. ಸುಭಾಷ್ ಯುವಕ ಮಂಡಲದ ಅಧ್ಯಕ್ಷ ಶ್ರೀಕಾಂತ್ ಶೆಟ್ಟಿ, ಮಾಜಿ ಗ್ರಾ.ಪಂ.ಅಧ್ಯಕ್ಷ ದೇವಿಪ್ರಸಾದ್ ಪೂಂಜಾ, ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯಿನಿ ವತ್ಸಲಾ, ಗ್ರಾ.ಪಂ.ಸದಸ್ಯರಾದ ಯೋಗೀಶ್ ಬೆಲ್ಚಾಡ, ಕರೀಂ, ಉಮರಬ್ಬ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಚೆನ್ನಪ್ಪ, ಧಾರ್ಮಿಕ ಮುಂದಾಳು ಎಂ. ಸುಬ್ರಹ್ಮಣ್ಯ ಭಟ್, ಶಾರದಾ ಪೂಜಾ ಸಮಿತಿ ಅಧ್ಯಕ್ಷ ರಮೇಶ್ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.

 

IMG-20170815-WA0007

By Suddi9

Leave a Reply

Your email address will not be published. Required fields are marked *