ಬಂಟ್ವಾಳ: ಇಲ್ಲಿನ ಮೂಡಬಿದಿರೆ- ಬಂಟ್ವಾಳ ರಸ್ತೆಯ ಪೆದಮಲೆ ಎಂಬಲ್ಲಿ ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದಿದೆ. ಅಪಘಾತದಲ್ಲಿ ಚಾಲಕ ಸಹಿತ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದಾರೆ.BTW_JULY16_2

By Suddi9

Leave a Reply

Your email address will not be published. Required fields are marked *