ಬಂಟ್ವಾಳ :ತಾಲ್ಲೂಕಿನ ಪಾಣೆಮಂಗಳೂರು ಸಮೀಪದ ಬೋಗೋಡಿ ಸಲ್ ಸಬೀಲ್ ಸ್ಟೂಡೆಂಟ್ಸ್ ಎಸೋಸಿಯೇಶನ್ ವತಿಯಿಂದ ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿಗೆ ಡಸ್ಟ್ ಬಿನ್ ಕೊಡುಗೆಯಾಗಿ ಈಚೆಗೆ ನೀಡಲಾಯಿತು. ಎಸೋಸಿಯೇಶನ್ ಅಧ್ಯಕ್ಷ ಉಬೈದ್ ಬೋಗೋಡಿ, ಮಸೀದಿ ಅಧ್ಯಕ್ಷ ಅಬೂಬಕ್ಕರ್ ಬಾವ, ಉಮ್ಮರ್ ಸಾಬಿತ್ ಬೋಗೋಡಿ, ರಾಫಿದ್ ಬೋಗೋಡಿ ಮತ್ತಿತರರು ಇದ್ದರು. 
