ಉಡುಪಿ : ಹೆಬ್ರಿ ಚಾರಾ ಜವಹಾರ್ ನವೋದಯ ಶಾಲೆಯಲ್ಲಿ ಹಮ್ಮಿಕೊಳ್ಳಲಾಗುವ 2 ಲ ಕ್ಷ ಸೀಡ್ ಬಾಲ್ ಅಭಿಯಾನಕ್ಕೆ ಸಹಾಯಕವಾಗುವ೦ತೆ ಬೀಜಗಳನ್ನು ಜೂನ್.21 ರಂದು ಶ್ರೀ ಕೃಷ್ಣ ಮಠದಲ್ಲಿ ಪಯಾ೯ಯ ಶ್ರೀ ಪೇಜಾವರ ಶ್ರೀಗಳು ಶಾಲೆಯ ಹಿರಿಯ ಶಿಕಕ್ಷ, ರಾಘವೇ೦ದ್ರರಾಯ್ಕೆರ್ ರವರಿಗೆ ನೀಡಿ ಶುಭ ಹಾರೈಸಿದರು. ಈ ಸoದಭ೯ದಲ್ಲಿ ಸಾಮಾಜಿಕ ಕಾಯ೯ಕತ೯ ರಾಘವೇ೦ದ್ರ ಪ್ರಭು ಕವಾ೯ ಲು ,ಜಯಕರ ಶೆಟ್ಟಿ ಇಂದ್ರಾಳಿ, ವಾಸುದೇವ ಭಟ್ ಮುಂತಾದವರಿದ್ದರು. 
