ಕಟೀಲು: ಶ್ರಿ ದುರ್ಗಾ ಪರಮೆಶ್ವರೀ ದೇವಳಕ್ಕೆ ಪಾಂಡಿಚೇರಿ ಮುಖ್ಯಮಂತ್ರಿ ನಾರಾಯಣ ಸ್ವಾಮಿ ಭಾನುವಾರ ಭೇಟಿ ನೀಡಿ ಪೂಜೆ ಸಲ್ಲಿಸಿದರು. ದೇವಳದ ವತಿಯಿಂದ ಆಸ್ರಣ್ಣ ಬಂಧುಗಳು ಗೌರವಸಿದರು. ಪಾಂಡಿಚೇರಿ ಶಾಸಕರು ಜೊತೆಗಿದ್ದರು.
16-vm-pandicheri

By Suddi9

Leave a Reply

Your email address will not be published. Required fields are marked *