ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಸಜಿಪಮೂಡ ಈಶ್ವರಮಂಗಲ ಶ್ರೀ ಸದಾಶಿವ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಭಾನುವಾರ ನಡೆದ ಧಾರ್ಮಿಕ ಸಭೆಯಲ್ಲಿ ಆರೋಗ್ಯ ಸಚಿವ ಯು.ಟಿ.ಖಾದರ್ ಮಾತನಾಡಿದರು.
ಸಮಿತಿ ಅಧ್ಯಕ್ಷ ಬಿ. ಸದಾನಂದ ಪೂಂಜ, ಬರಂಗರೆ ಕಾಂತಾಡಿಗುತ್ತು ಶೀನ ಹೆಗ್ಡೆ ಯಾನೆ ದೇವು ಶೆಟ್ಟಿ, ನೀಲೇಶ್ವರ ಕೆ.ಉಚ್ಚಿಲತ್ತಾಯ ಪದ್ಮನಾಭ ತಂತ್ರಿ, ಎ. ಜಯಶಂಕರ ಬಾಸ್ರಿತ್ತಾಯ, ಎಂ. ಸುಬ್ರಹ್ಮಣ್ಯ ಭಟ್, ಯಶವಂತ ಡಿ. ಮತ್ತಿತರರು ಇದ್ದರು.
