ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ವತಿಯಿಂದ ಕೊಂಕಣಿ ಸಾಹಿತಿ/ಕಲಾವಿದರಿಗೆ ಗುರುತು ಪತ್ರ ವಿತರಿಸುವ ಕಾರ್ಯಕ್ರಮ, ಕೊಂಕಣಿ ನಾಟಕ ಸಭಾದ ಸಹಕಾರದಲ್ಲಿ ಫೆ. 20 ರಂದು ಶನಿವಾರ ಸಂಜೆ 6.00 ಗಂಟೆಗೆ ನಗರದ ಡಾನ್ ಬಾಸ್ಕೊ ಸಭಾಂಗಣದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಅಕಾಡೆಮಿ ಪ್ರಕಾಶನದ 8 ಪುಸ್ತಕಗಳನ್ನು ಲೋಕಾಪಣೆ ಮಾಡಲಾಗುವುದು.ಸಭಾ ಕಾರ್ಯಕ್ರಮದ ನಂತರ `ಪ್ರೊಫೆಸರ್ ಯಮ” ಕೊಂಕಣಿ ನಾಟಕ ಸಾದರವಾಗಲಿದೆ.

By Suddi9

Leave a Reply

Your email address will not be published. Required fields are marked *