ಬಜಪೆ: ಭಾರೀ ಗಾತ್ರದ ಹೊಂಡ ಗುಂಡಿಗಳಿಂದ ಆವೃತವಾಗಿರುವ ಬಜಪೆ ಪೊಲೀಸ್ ಸ್ಟೇಶನ್-ಮುರನಗರ ಜಂಕ್ಷನ್-ಕಿನ್ನಿಪದವು ಪೆಟ್ರೋಲ್ ಪಂಪ್‍ವರೆಗಿನ ರಸ್ತೆಯನ್ನು ದುರಸ್ತಿಗೊಳಿಸಿ ಸಂಚಾರ ಯೋಗ್ಯವಾಗಿಸುವಂತೆ ಆಗ್ರಹಿಸಿ ಬಜಪೆಯ ನಾಗರಿಕ ಹೋರಾಟ ಸಮಿತಿ ನೇತೃತ್ವದಲ್ಲಿ ನಾನಾ ಸಂಘಟನೆಗಳ ಸಹಭಾಗಿತ್ವದಲ್ಲಿ ಮುರ ಜಂಕ್ಷನ್‍ಲ್ಲಿ ಶುಕ್ರವಾರ ರಸ್ತೆತಡೆ ನಡೆಸುವ ಬೃಹತ್ ಪ್ರತಿಭಟನೆ ನಡೆಯಿತು.

IMG-20150801-WA0029

IMG-20150801-WA0026

IMG-20150801-WA0027

By Suddi9

Leave a Reply

Your email address will not be published. Required fields are marked *