ಬಂಟ್ವಾಳ:ತಾಲ್ಲೂಕಿನ ಸಜಿಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದಲ್ಲಿ ನಿಕಟಪೂರ್ವ ಸಧ್ಯಕ್ಷ ಕೆ. ಸಂಜೀವ ಪೂಜಾರಿ ನೇತೃತ್ವದ ಎಲ್ಲಾ 10
ನಿರ್ದೇಶಕರಾಗಿ ರಮೇಶ್ ಅನ್ನಪ್ಪಾಡಿ, ವಾಸು ಪೂಜಾರಿ ಪೆರ್ವ, ವಿಠಲ ಬೆಳ್ಚಡ ಚೇಳೂರು, ಸುಂದರ ಪೂಜಾರಿ ಬೀಡಿನಪಾಲು, ಮುತ್ತಪ್ಪ ಪೂಜಾರಿ ಕೊಲ್ಯ, ಶೀನ ಬೆಳ್ಚಡ ಚೇಳೂರು, ಅಶೋಕ್ ಪೂಜಾರಿ ಕೋಮಾಲಿ, ಸುಜಾತ ಬೊಳ್ಳಾಯಿ ನಗ್ರಿ, ವಾಣಿ ಕಾಂಜಿಲ ಇವರು ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
