ಅಲಹಾಬಾದ್: ಇಸ್ಲಾಂ ಧರ್ಮದ ಬಗ್ಗೆ ನಂಬಿಕೆ ಇಲ್ಲದೆ ಕೇವಲ ಮದುವೆಯಾಗಬೇಕು ಎಂಬ ಉದ್ದೇಶದಿಂದ ಯುವತಿಯರನ್ನು ಮತಾಂತರಿಸಿದರೆ ಅಂಥಾ ಮದುವೆ ಅಸಿಂಧು ಎಂದು ಅಲಹಾಬಾದ್ ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.
ಜಸ್ಟಿಸ್ ಸೂರ್ಯ ಪ್ರಕಾಶ್ ಕೇಸರವಾಣಿ ಅವರು ತಾನು ಹೊರಡಿಸಿದ ತೀರ್ಪಿನಲ್ಲಿ ಇದನ್ನು ಹೇಳಿದ್ದಾರೆ.

mta

ಮುಸ್ಲಿಂ ಹುಡುಗರನ್ನು ವಿವಾಹವಾಗಲು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ವಿವಾಹಿತ ದಂಪತಿಗಳಿಗಿರುವ ರಕ್ಷಣೆಯನ್ನು ಕೋರಿದ ಐದು ಜೋಡಿಗಳ ಅರ್ಜಿಯನ್ನು ಪರಿಶೀಲಿಸಿದ ಅವರು ಕೇವಲ ಮದುವೆ ಉದ್ದೇಶದ ಮತಾಂತರದಿಂದ ಮದುವೆಗೆ ಸಿಂಧುತ್ವ ಲಭಿಸುವುದಿಲ್ಲ ಎಂದ ಅವರು 2000 ಇಸವಿಯಲ್ಲಿ ಸುಪ್ರೀಂ ಕೋರ್ಟ್ ಹೊರಡಿಸಿದ್ದ ಆದೇಶವನ್ನು ಇದೇ ಸಂದರ್ಭದಲ್ಲಿ ಉಲ್ಲೇಖಿಸಿದರು

By Suddi9

Leave a Reply

Your email address will not be published. Required fields are marked *