ಬಂಟ್ವಾಳ : ಬಿ.ಸಿ.ರೋಡ್-ಅಜ್ಜಿಬೆಟ್ಟು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಪುರಸಭಾ ಸದಸ್ಯ ಬಿ.ಮೋಹನ್ ದೀಪ ಬೆಳಗಿಸಿ ಉದ್ಘಾಟಿಸಿದರು . ಅಂಗನವಾಡಿ ಅಧ್ಯಕ್ಷ ಕಮಲಾಕ್ಷ , ವಸುಂದರಾ ಮಲ್ಲೇಸ್ವಾಮಿ , ಅಂಗನವಾಡಿ ಶಿಕ್ಷಕಿ ಮತ್ತು ಮಕ್ಕಳ ಪೋಷಕರು ಉಪಸ್ಥಿತರಿದ್ದರು.

SUDDI9 MEDIA NETWORK