888pಸುದ್ದಿ9ಬಂಟ್ವಾಳ ತಾಲ್ಲೂಕಿನ ಲಯನ್ಸ್ ಕ್ಲಬ್ಬಿನ ವತಿಯಿಂದ ಬಿ.ಸಿ.ರೋಡ್ನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ‘ಆಟಿದ ಕೂಟ’ ಕಾರ್ಯಕ್ರಮವನ್ನು ತುಳು ಅಕಾಡೆಮಿ ಸದಸ್ಯ ಡಿ.ಎಂ.ಕುಲಾಲ್ ಉದ್ಘಾಟಿಸಿದರು. ಲಯನ್ಸ್ ಕ್ಲಬ್ಬಿನ ಅಧ್ಯಕ್ಷ ಶಿವಾನಂದ ಬಾಳಿಗಾ, ಶೋಭಾ ಎಂ.ಮಾರ್ಲ, ರೋಹಿತಾಶ್ವ, ಅನಿತಾ ಶೆಟ್ಟಿ, ಡಾ.ಬಿ.ವಸಂತ ಬಾಳಿಗಾ, ಜಯಂತ ಶೆಟ್ಟಿ, ಲಕ್ಷ್ಮಣ ಕುಲಾಲ್, ಜಗದೀಶ ಎಡಪಡಿತ್ತಾಯ ಮತ್ತಿತರರು ಇದ್ದರು.
—

By Suddi9

Leave a Reply

Your email address will not be published. Required fields are marked *