ಬಂಟ್ವಾಳ: ಇರಾ ಎಲದರಬಾವ ನಿವಾಸಿ ದೇವಕಿ ಸಂಕಪ್ಪ‌ ಬೆಳ್ಚಾಡ(94) ಅವರು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಅ.10ರಂದು ಸೋಮವಾರ ನಿಧನರಾದರು. ಮೃತರಿಗೆ ನಾಲ್ಕು ಪುತ್ರರು, ಮೂರು ಪುತ್ರಿಯರು ಇದ್ದಾರೆ.

By Suddi9

Leave a Reply

Your email address will not be published. Required fields are marked *