ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಸೆ.೦೮ರಂದು ಗುರುವಾರ ತೆನೆಹಬ್ಬ (ಪುದ್ದರ್) ಸಾವಿರ ಸೀಮೆಯ ಭಕ್ತಾಧಿಗಳು ಬೆಳಿಗ್ಗೆ ೮.೩೦ಕ್ಕೆ ದೇವಸ್ಥಾನದಲ್ಲಿ ದೇವರ ತೆನೆಯನ್ನು ಪಡೆದುಕೊಳ್ಳಬೇಕಾಗಿ ದೇವಳದ ಪ್ರಕಟನೆ ತಿಳಿಸಿದೆ.
SUDDI9 MEDIA NETWORK