BySuddi9

Aug 17, 2022

ರಾಮಕೃಷ್ಣ ತಪೋವನ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಹತ್ತಿರ, ಪೊಳಲಿ ಅಂಚೆ,

ಭಗವದ್ಭಕ್ತರೇ,

ಕಡೆಯಂಗಳ ಗ್ರಾಮ, ಬಂಟ್ವಾಳ ತಾಲೂಕು, ದ.ಕ – 574219 Ph: 0824-2266655, 2266455, 9845165108, 9481846545, 9035665708

ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಆಶ್ರಮದಲ್ಲಿ ಮೂರು ದಿನಗಳ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ತಾವು ಬಂಧು ಮಿತ್ರರೊಂದಿಗೆ ಈ ವಿಶೇಷ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಭಗವತ್ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.

ಇತೀ ಭಗವತೇವೆಯಲ್ಲಿ, ಸ್ವಾಮಿ ವಿವೇಕಚೈತನ್ಯಾನಂದ ಅಧ್ಯಕ್ಷರು

~ ಕಾರ್ಯಕ್ರಮಗಳು

17-08-2022, ಬುಧವಾರ ಅಖಂಡ ಭಜನೆ

ಬೆಳಿಗ್ಗೆ 8.00 ಅಖಂಡ ಭಜನಾ ಕಾರ್ಯಕ್ರಮದ ಉದ್ಘಾಟನೆ ಪೂಜ್ಯ ಸ್ವಾಮಿ ಬೋಧಸ್ವರೂಪಾನಂದಜೀ ಮಹಾರಾಜ್,

ಬೆಳಿಗ್ಗೆ 8.30ರಿಂದ

ರಾಮಕೃಷ್ಣ ಮಿಶನ್, ಮಾದಿಹಳ್ಳಿ, ತುಮಕೂರು : ಮುಂದಿನ 24 ಗಂಟೆಗಳ ವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಜನಾ ಮಂಡಳಿಗಳಿಂದ ನಿರಂತರ ಭಜನಾ ಕಾರ್ಯಕ್ರಮಗಳು.

18-08-2022, ಗುರುವಾರ ಶ್ರೀ ಕೃಷ್ಣ ಜನ್ಮಾಷ್ಟಮಿ

ಬೆಳಿಗ್ಗೆ 8.30

‘ಭಜನಾ ಮಂಗಳೋತ್ಸವ

ಬೆಳಿಗ್ಗೆ 10.30 – 11.30: ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ಮತ್ತು ತುಳಸಿ ಅರ್ಚನೆ

ಬೆಳಿಗ್ಗೆ 11.30 – 11.45: ಅಭಿಷೇಕ

ಬೆಳಿಗ್ಗೆ 11.45 – 12.30: ಮಹಾಮಂಗಳಾರತಿ

ಮಧ್ಯಾಹ್ನ 12.30

ಸಾರ್ವಜನಿಕ ಅನ್ನಸಂತರ್ಪಣೆ

ಮಧ್ಯಾಹ್ನ 1.30 – 5.30 :ಮಕ್ಕಳ ಛದ್ಮವೇಷ ಸ್ಪರ್ಧೆ

o 5.30-6.00

ಬಹುಮಾನ ವಿತರಣೆ

o 6.00-6.30

: ವಿಶೇಷ ಭಜನ

ಸಂಜೆ 6.30

ಸಂಧ್ಯಾರತಿ

19-08-2022, ಶುಕ್ರವಾರ ಮೊಸರು ಕುಡಿಕೆ ಉತ್ಸವ (ಶ್ರೀ ಕೃಷ್ಣ ಲೀಲೋತ್ಸವ) ಸಂಜೆ 3.00 – 8.00 ಶ್ರೀ ಕೃಷ್ಣನ ಮೆರವಣಿಗೆ ಮತ್ತು ಮೊಸರು ಕುಡಿಕೆ ಉತ್ಸವ.

By Suddi9

Leave a Reply

Your email address will not be published. Required fields are marked *