ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಎ.19ರಂದು ಮಂಗಳವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು…
- * ಪ್ರಸನ್ನ ಕುಮಾರ್, ಇ.ಜಿ. ಮನೆ, ಶಾರದಾಪುರ, ಸಾಗರ.
- * ವಿಜಯ ಆರ್. ಭಂಡಾರಿ, ಸಹೋದರರು, ಸಹೋದರಿ, ಬೈಲು ಮೂಡುಕರೆಗುತ್ತು, ಕಂದಾವರ, ಕಿನ್ನಿಕಂಬಳ ಭಜನಾ ಮಂದಿರದ ಬಳಿ.
- * ಚಂದ್ರಶೇಖರ ಶೆಟ್ಟಿ ನಡಿಗುತ್ತು, ಶ್ರೀ ಆದಿ ಜನಾರ್ದನ ದೇವಸ್ಥಾನದ ವಠಾರ, ಶಿಮಂತೂರು.
- * ಸುಭಾಷ್ ಶೆಟ್ಟಿ, `ಪರಮೇಶ್ವರೀ ಕೃಪಾ’, ಮದ್ಯ ಹೊಸಮನೆ, ಮದ್ಯ, ಕಾಟಿಪಳ್ಳ.
- * ಆನಂದ ಶೆಟ್ಟಿ, ನಡುಮನೆ ತೋಡಾರು – ಮೂಡುಬಿದ್ರಿ, ಮಾಸ್ತಿಕಟ್ಟೆ.
- * ಸುಧಾಕರ ಶೆಟ್ಟಿ ಮಜಿಲಕೋಡಿ ಮನೆ, ಬಾಜಾವು, ಕುತ್ತೆತ್ತೂರು.
