ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಎ.08ರಂದು ಶುಕ್ರವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು… * * 
- * ಪ್ರಾಣೇಶ್, ಶಾಂತಾಳ್ವ, ಮಿಷನ್ ಕಂಪೌಂಡು, ಮಂಕಿಸ್ಟ್ಯಾಂಡ್, ಅತ್ತಾವರ, ಮಂಗಳೂರು.
- * ಸತ್ಯನಾರಾಯಣ ಮಂದಿರ, ಬಗಂಬಿಲ, ನಿತ್ಯಾನಂದ ನಗರ, ಕೋಟೆಕಾರ್ ಸತ್ಯದೇವತೆ ಚಾರಿಟೇಬಲ್ ಟ್ರಸ್ಟ್ (ರಿ) ನರಿಕೊಂಬು, ಪಾಣೆ ಮಂಗಳೂರು.
- * ಸಗ್ರಿ ಗೋಪಾಲಕೃಷ್ಣ ಸಾಮಗ, ಶ್ರೀ ವಾಸುಕಿ ಸುಬ್ರಹ್ಮಣ್ಯ ದೇವಸ್ಥಾನ, ಸಗ್ರಿ ಕುಂಜಿಬೆಟ್ಟು, ಉಡುಪಿ.
- * ಜಗದೀಶ್ ಮೂಲ್ಯ, `ಶ್ರೀ ದೇವಿ ಸೇವಾ ಸಮಿತಿ’, ವಗ್ಗ ಬಂಟ್ವಾಳ.
- * ದಿ| ತೇಜಪ್ಪ ಶೆಟ್ಟಿ, ದಿ| ಸಂಜೀವ ಶೆಟ್ಟಿ ಇವರ ಸ್ಮರಣಾರ್ಥ ಮಕ್ಕಳು, ಮೇಲ್ ಅಜ್ಜೋಳಿ ಮನೆ, ನಾಡ್ಪಾಲು ವಯಾ ಸೀತಾನದಿ.
