ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಡಿ.25 ರಂದು ಶನಿವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು
*ದಿನೇಶ್ ಪೆಜತ್ತಾಯ ಪೂಮಾವರಗುತ್ತು ಹೌಸ್ ಅಶ್ವತ್ಥಪುರ.
*ಕಿನ್ನಿಗೋಳಿ ಕಂಬಳದ ಬಾಬ್ತು ಹತ್ತು ಸಮಸ್ತರು.
*ಸುಂದರ ಶೆಟ್ಟಿ ಸ್ಮರಣಾರ್ಥ ಪತ್ನಿ ಮಕ್ಕಳು ಪಡುಪಣಂಬೂರು – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
*ಪಕ್ಷಿಕೆರೆ ಹತ್ತು ಸಮಸ್ತರು ವಯಾ ಹಳೆಯಂಗಡಿ.
*ಸರಸ್ವತಿ ಗಂಗಾಧರ ರೈ ಮತ್ತು ಮಕ್ಕಳು ಅಳಿಯಂದಿರು ಬೋಳಂತೂರುಗುತ್ತು ಮಂಚಿ ಬಂಟ್ವಾಳ.
*ಶೀನ ಶೆಟ್ಟಿ ‘ಸುಶೀಧಾಮ’ ಪಂಜಿಮೊಗರು ಕೂಳೂರು ಬೀಡಿನ ಬಳಿ.
