ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಡಿ.18 ರಂದು ಶನಿವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು…
*ಪುತ್ತೂರು ಹತ್ತು ಸಮಸ್ತರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು.
*ಪಡು ಪೆರಾರ ಹತ್ತು ಸಮಸ್ತರು ಕತ್ತಲಸಾರ್ ಶಾಲಾ ಬಳಿ.
*ಗುಂಡಳಿಕ ನಾಗರಿಕ ಸೇವಾ ಸಮಿತಿ (ರಿ) ಯೆಯ್ಯಾಡಿ.
*ವಿಜಯ ಶೆಟ್ಟಿ ಪಡುಬೆಟ್ಡು ಕೊಟ್ಟಾರ – ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದ ವಠಾರದಲ್ಲಿ.
*ಶ್ರೀ ದುರ್ಗಾ ಭಜನಾ ಮಂಡಳಿ ತೆಂಕುಳಿಪಾಡಿ ಮಳಲಿ.
*ಶ್ರೀ ವಿನಾಯಕ ಮಿತ್ರ ವೃಂದ ಕೊಡಿಯಾಲಬೈಲು ಶ್ರೀ ಭಗವತೀ ದೇವಸ್ಥಾನದ ಬಳಿ.
