ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಡಿ.17 ರಂದು ಶುಕ್ರವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು…
ಶಿವರಾಮ ಎಂ ಬಂಗೇರ ಸ್ಮರಣಾರ್ಥ ಪತ್ನಿ ಮತ್ತು ಮಕ್ಕಳು ಚೇಳಾರುಪದವು – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
*ದಿ| ಕೆ ಲಿಂಗಣ್ಣ ಶೆಟ್ರ ಸ್ಮರಣಾರ್ಥ ಮಕ್ಕಳು ಮೊಮ್ಮಕ್ಕಳು ತಿರುವಾಲೆ ಇರಾ ಬಂಟ್ವಾಳ.
*ಗೆಳೆಯರ ಬಳಗ ಕಲ್ಲಾಜೆ ಮತ್ತು ಊರ ಹತ್ತು ಸಮಸ್ತರು ಕಡೇಶ್ವಾಲ್ಯ ಬಂಟ್ವಾಳ.
*ವಿಶ್ವನಾಥ ರೈ ಸಂಪ್ಯಮೂಲೆ ಹೌಸ್ ಕುರಿಯ ವಯಾ ಆರ್ಯಾಪು ಪುತ್ತೂರು.
*ಡಾ| ದಯಾನಂದ ಬೊಮ್ಮಯ ಶೆಟ್ಟಿ ಮತ್ತು ಕುಟುಂಬಿಕರು ಕಿನ್ನಿಗೋಳಿ – ಆಟ ಕಟೀಲು ಶ್ರೀ ಗೋಪಾಲಕೃಷ್ಣ ಸಭಾಭವನದಲ್ಲಿ.
*ಉದಯ ಶೆಟ್ಟಿ ಪುಲ್ಲೋಡಿಬೀಡು, ಉಳೆಪ್ಪಾಡಿ ಮುಂಡ್ಕೂರು ದೇವಸ್ಥಾನದ ವಠಾರ.

