ಮುಂಬಯಿ: ಮಂಗಳೂರು ಬಜ್ಜೋಡಿ (ಬೊಂದೂರು) ಲಿಟಲ್ ಹಾರ್ಟ್ ನಿವಾಸಿ ಸಿಸಿಲಿಯಾ ಲಿಗೋರಿ ಮೋರಾಸ್ (೮೬.) ನ.05ರಂದು ಭಾನುವಾರ ಮುಂಜಾನೆ ಹೃದಯಾಘಾತದಿಂದ ಸುಪುತ್ರನ ನಿವಾಸದಲ್ಲಿ ನಿಧನರಾದರು.Cicilia Ligory Moras (1)

ಬಂಟ್ವಾಳ ಆಗ್ರಾರ್ (ಪೊಣ್ಣಂಗಿಲ) ಮೂಲತಃ ಮೃತರು (ಮಂಗಳೂರು ನಗರದ ಉಪ ಪ್ರಧಾನ ಟ್ರಾಫಿಕ್ ವಾರ್ಡನ್ ಫ್ರಾನ್ಸಿಸ್ ಮ್ಯಾಕ್ಸಿಮ್ ಮೋರಾಸ್ ಸೇರಿದಂತೆ) ಐದು ಗಂಡು, ಎರಡು ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ವಿದೇಶದಲ್ಲಿನ ಸುಪುತ್ರನ ಆಗಮನದ ಬಳಿಕ ಮೃತರ ಅಂತ್ಯಕ್ರಿಯೆಯು ಇನ್‌ಫೆಂಟ್ ಮೇರಿ ಚರ್ಚ್ ಬಜ್ಜೋಡಿ ಇಲ್ಲಿ ನೆರವೇರಿಸಲಾಗುವುದು ಅಂತ್ಯಕ್ರಿಯೆಯ ದಿನಾಂಕ ಶೀಘ್ರವಾಗಿ ತಿಳಿಸಲಾಗುವುದು ಎಂದು ಕುಟುಂಬ ಮೂಲವು ತಿಳಿಸಿದೆ.

By Suddi9

Leave a Reply

Your email address will not be published. Required fields are marked *