ಪೊಳಲಿ: ಪೊಳಲಿ ಟೈಗರ್ಸ್ ಫ್ರೆಂಡ್ಸ್ ಮತ್ತು ಪುರಲ್ದ ಅಪ್ಪೆನ ಮೋಕೆದ ಬೊಳ್ಳಿಲು ವತಿಯಿಂದ ಶ್ರೀ ಕ್ಷೇತ್ರ ಪೊಳಲಿಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ನ. ೩ರಿಂದ ೫ರವರೆಗೆ ಆಯೋಜಿಸಲಾದ `ಹಣತೆ ದೀಪ’ ಬೆಳಕಿನ ಹಬ್ಬಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಚಾಲನೆ ನೀಡಿದರು.ಪೊಳಲಿ ದೇವಸ್ಥಾನದ ಅರ್ಚಕ ಅನಂತ ಭಟ್ ಪ್ರಾರ್ಥಿಸಿ ಶುಭ ಹಾರೈಸಿದರು.582cb875-bbc5-40e1-908a-fa9591116ded

6ea6f8de-7fdd-4a82-a6e0-96fdb884d5d2

c245de37-6013-49db-a2de-90116738328cಕಳೆದ ವರ್ಷದಿಂದ ದೀಪಾವಳಿಯ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಪೊಳಲಿಯಲ್ಲಿ ಈ ಸಂಘಟನೆಗಳು ಹಣತೆ ದೀಪ ಹಚ್ಚುವ ಕಾರ್ಯಕ್ರಮ ನಡೆಸುತ್ತ ಬಂದಿವೆ. ಈ ಬಾರಿ  ಬುಧವಾರ ದೇವಸ್ಥಾನವನ್ನು ಹೂವಿನಿಂದ ಅಲಂಕರಿಸಿ ೧೧೫೦ ಹಣತೆ ದೀಪಗ  ೪೫ ಲೀಟರ್ ತುಪ್ಪದಿಂದ ದೀಪಗಳನ್ನು ಪ್ರಜ್ವಲಿಸಲಾಯಿತು.

f335a4e2-b68c-48f2-9b57-43d111b70ec6

5b7d6b6c-e91f-46d5-ba6d-edb6e92b7477

01

4e5557d8-b9e4-4ce3-aec2-a8249fa7fc7f

1320b531-7c74-42e8-8227-8822a30b4ab5ಕಾರ್ಯಕ್ರಮದಲ್ಲಿ ಶಾಸಕ ಡಾ. ವೈ ಭರತ್ ಶೆಟ್ಟಿ, ರಾಜರಾಮ್ ಭಟ್, ಬಂಟ್ವಾಳ ಗ್ರಾಮಾಂತರ ಪಿಎಸ್‌ಐ ಪ್ರಸನ್ನ ಎಂ ಎಸ್, ಶುಭ ಬೀಡಿ ಮಾಲಕ ಭುವನೇಶ್ ಪಚ್ಚಿನಡ್ಕ, ವಿಜಯ್ ಬೆಂಜನಪದವು, ಸಂತೋಷ್ ಪೊಳಲಿ, ಜಯಪ್ರಕಾಶ್, ಕಿರಣ್ ಕುಮಾರ್, ವಿಜೇಶ್ ನಾಯ್ಕ್, ಸುನಿಲ್ ಪೊಳಲಿ, ವೆಂಕಟೇಶ್ ನಾವಡ, ಸಂಘಟನೆಯ ಪ್ರಮುಖರು ಹಾಗೂ ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *