ಎಡಪದವು: ಶ್ರೀ ವಿಶ್ವಕರ್ಮ ಸೇವಾ ಸಂಘದ ವತಿಯಿಂದ ಪುರೋಹಿತ್ ಹರೀಶ್ ಆಚಾರ್ಯ ಮೂಡುಬಿದ್ರೆ ಅವರ ನೇತೃತ್ವದಲ್ಲಿ ಸೆ.೧೬ ರಂದು ಗುರುವಾರ ಎಡಪದವು ಪಟ್ಟಾಭಿರಾಮ ಭಜನಾ ಮಂದಿರದಲ್ಲಿ ಜರಗಿದ ಪೂಜೆಯಲ್ಲಿ ಸಂಘದ ಅಧ್ಯಕ್ಷ ಅಶೋಕ್ ಆಚಾರ್ಯ, ಗೌರವಾಧ್ಯಕ್ಷ ರಾಮಚಂದ್ರ ಆಚಾರ್ಯ, ಉಪಾಧ್ಯಕ್ಷ ಚಂದ್ರಹಾಸ ಆಚಾರ್ಯ, ಕಾರ್ಯದರ್ಶಿ ಅವಿನಾಶ್ ಆಚಾರ್ಯ, ಜತೆಕಾರ್ಯದರ್ಶಿ ಸಂಪತ್ ಆಚಾರ್ಯ, ಕೋಶಾಧಿಕಾರಿ ಪ್ರಶಾಂತ್ ಆಚಾರ್ಯ, ಮುಕ್ತೇಸರ ಲಕ್ಷ್ಮಣ ಆಚಾರ್ಯ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

