ವಿಟ್ಲ : ರೋಟರಿ ಕ್ಲಬ್ ವಿಟ್ಲ ದ ವತಿಯಿಂದ ಮೋಹನ್ ಮೈರ ಇವರ ಮನೆಯ ಗದ್ದೆಯಲ್ಲಿ ನೇಜಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು ,ಕ್ಲಬ್ನ ಅಧ್ಯಕ್ಷ ರೋ ಅಣ್ಣಪ್ಪ ಸಾಸ್ತಾನ, ಕಾರ್ಯದರ್ಶಿ ಸೋಮಶೇಖರ್ ,ನಿಕಟಪೂರ್ವ ಅಧ್ಯಕ್ಷ ಕೃಷಭಟ್, ಬಾಬು ಕೊಪ್ಪಳ, ರಮೇಶ್ ಬಿ ಕೆ, ಕೀರಣ್ಕುಮಾರ್, ಶಿವಾನಿ ಶೆಟ್ಟಿ ಅಭಿಜ್ಞಾ ರೈ, ಹರಿಣಾ ಕ್ಷಿ ಕ್ಲಿಫ್ರ್ಡ್ ವಸಂತ ಶೆಟ್ಟಿ ಭಾಗವಹಿಸಿದರು

