ಪೊಳಲಿ:ಶ್ರೀ ರಾಜರಾಜೇಶ್ವರಿ ಸರಕಾರಿ ಪ್ರೌಢಶಾಲೆ ಪೊಳಲಿ ಇಲ್ಲಿಯ ವಿದ್ಯಾರ್ಥಿಗಳಾದ ಅಬ್ದುಲ್ ರೆಹಮಾನ್ ಸಾಹಿರ್ ಮತ್ತು ಪನ್ನಗೇಶ್ “ಎನ್ ಎನ್ ಎಮ್ ಎಸ್ “ಪರೀಕ್ಷೆ ಬರೆದು ರಾಜ್ಯಮಟ್ಟದ ಸ್ಕಾಲರ್ಸಿಫ್ ಪಡೆಯಲು ಅರ್ಹರಾಗಿರುತ್ತಾರೆ. ಶಾಲಾ ಮುಖ್ಯ ಶಿಕ್ಷಕ ಹಾಗೂ ಶಿಕ್ಷಕವೃಂದದವರು ಇವರನ್ನು ಅಭಿನಂದಿಸಿದ್ದಾರೆ.
SUDDI9 MEDIA NETWORK